A female gunman reportedly died of a self-inflicting gunshot in an incident of cross-firing at the headquarters of the YouTube on Tuesday at San Bruno in California. <br /> <br />ಮಹಿಳಾ ಗನ್ ಮ್ಯಾನ್ ವೊಬ್ಬರು ನಾಲ್ವರನ್ನು ಗಾಯಗೊಳಿಸಿ, ನಂತರ ತಾವೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಬ್ರ್ಯುನೋದಲ್ಲಿರುವ ಯೂಟ್ಯೂಬ್ ಕೇಂದ್ರ ಕಚೇರಿಯಲ್ಲಿ ನಡೆದಿದೆ.
